hortus siccus ಹಾರ್ಟಸ್‍ ಸಿಕಸ್‍
ನಾಮವಾಚಕ
Latin
  1. (ಕ್ರಮವಾಗಿ ವಿಂಗಡಿಸಿಟ್ಟ) ಒಣಸಸ್ಯಗಳ ಸಂಗ್ರಹ; ಶುಷ್ಕಸಸ್ಯ ಸಂಗ್ರಹ.
  2. (ರೂಪಕವಾಗಿ) ಶುಷ್ಕ ಸಂಗ್ರಹ; ನೀರಸ ವಿಷಯಗಳು ಮೊದಲಾದವುಗಳ ಸಂಗ್ರಹ.